ಬೆಂಗಳೂರಿನ ಪ್ರಮುಖ ಕೆರೆಗೆ ಕೊಳಚೆ ನೀರು ಹರಿಯಬಿಟ್ಟ ಅಪಾರ್ಟ್ಮೆಂಟ್
0 Shares 0 Facebook 0 Twitter 0 Whatsapp ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಕೆರೆಗಳ ಉಳಿವಿಗಾಗಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಲೋವರ್ ಅಂಬಲಿಪುರ ಕೆರೆಗೆ ದೊಡ್ಡ ಕಂಟಕ ಎದುರಾಗಿದೆ. ಕೆರೆಗೆ ಹೊಂದಿಕೊಂಡೇ…
