0
Shares
ಮೈಸೂರು : ದಕ್ಷಿಣ ಕಾಶಿ ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನದ ದ್ವಾರದ ಬಳಿ ಸ್ಥಳೀಯ ವ್ಯಾಪಾರಿ ಮಾಂಸಹಾರ ಸೇವಿಸಿದ್ದಾನೆ.
ಹೂವಿನ ವ್ಯಾಪಾರಿ ಪ್ರದೀಪ್ ಎಂಬಾತ ಮಾಂಸಾಹಾರ ಸೇವಿಸಿದ್ದಾನೆ. ಇದನ್ನ ಗಮನಿಸಿದ ಭದ್ರತಾ ಸಿಬ್ಬಂದಿ ಮಾಂಸಾಹಾರ ಸೇವಿಸಿದವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರದೀಪ್‌ಗೆ ಭದ್ರತಾ ಸಿಬ್ಬಂದಿ ತರಾಟೆಗೆ ತೆಗೆದುಕೊಂಡ ವೀಡಿಯೋ ಈಗ ವೈರಲ್ ಆಗಿದೆ.
0
Shares
Post Views: 60
