ʻಅಡಲ್ಟ್ ಅಂದ್ರೆ ಬರೀ ಲೈಂಗಿಕತೆಯಲ್ಲʼ – ‘ಟಾಕ್ಸಿಕ್’ ರಹಸ್ಯ ಹೇಳಿದ ಅನುರಾಗ್
0 Shares 0 Facebook 0 Twitter 0 Whatsapp ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ʻಟಾಕ್ಸಿಕ್ʼ ಸಿನಿಮಾವು ವಿಶ್ವಾದ್ಯಂತ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಿನಿಮಾಕಾನ್ 2026ರಲ್ಲಿ ಭಾಗಿಯಾಗಿರುವ ನಟ ಯಶ್ ಅವರು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್…
