ಇಲಕಲ್ಲದಲ್ಲಿ ಕಟರ್ ಮಿಷನ್ ಹಿಡಿದು ಕಳ್ಳತನಕ್ಕೆ ಯತ್ನ; ನಾಲ್ವರು ಕಳ್ಳರ ಗುಂಪು ಪರಾರಿ, ನಿವಾಸಿಗಳಲ್ಲಿ ಆತಂಕ..!
0 Shares 0 Facebook 0 Twitter 0 Whatsapp ಬಾಗಲಕೋಟೆ : ಕಟರ್ ಮಿಷನ್‌ಗಳನ್ನು ತೆಗೆದುಕೊಂಡು ಬಂದು ಕಳ್ಳತನಕ್ಕೆ ಯತ್ನಿಸಿದ ಕಳ್ಳರ ಗುಂಪೊಂದು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ಆತಂಕ ಸೃಷ್ಟಿಸಿದೆ. ಇಲಕಲ್ಲ ನಗರದ ಕೆಎಚ್‌ಡಿಸಿ ಕಾಲೋನಿ ಹಾಗೂ ವಿದ್ಯಾಗಿರಿ…
