ಇವತ್ತಿನ ಸಮಾಜಕ್ಕೆ ಕತ್ತರಿಗಳಲ್ಲ – ಸೂಜಿಗಳ ಅಗತ್ಯವಿದೆ; ಕೆ.ವಿ.ಪ್ರಭಾಕರ್ ಅಭಿಮತ
0 Shares 0 Facebook 0 Twitter 0 Whatsapp ಬೆಂಗಳೂರು : ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್…
