ಕಮಿಶನ್ ಆಸೆಗಾಗಿ ಕ್ರೀಡಾಂಗಣ ನಿರ್ಮಾಣ, ಕೆಎಸ್‌ಐಸಿ ಮುಚ್ಚಿಹಾಕುತ್ತಿರುವ ಕಾಂಗ್ರೆಸ್ ಸರ್ಕಾರ – ಆರ್.ಅಶೋಕ
0 Shares 0 Facebook 0 Twitter 0 Whatsapp ಮೈಸೂರು : ಕಮಿಶನ್ ಆಸೆಗಾಗಿ ಹಾಗೂ ಕೆಎಸ್‌ಐಸಿ ಮುಚ್ಚಿಹಾಕಲು ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಈ ಯೋಜನೆ ಕೈ ಬಿಡದೇ ಇದ್ದರೆ ಬಿಜೆಪಿಯಿಂದ ʼಸೇವ್ ಮೈಸೂರು ಸಿಲ್ಕ್ʼ ಎಂಬ ಹೆಸರಿನ…
