ಮಾರ್ಚ್ 21 ರಂದು ರಂಜಾನ್ ಹಬ್ಬದದಲ್ಲಿ ಗೋಹತ್ಯೆ ನಡೆಯದಂತೆ ಕ್ರಮಕ್ಕೆ ಆಗ್ರಹಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ, ಜಿಲ್ಲಾಧಿಕಾರಿಗಳ ಮುಖಾಂತರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಗೃಹ ಇಲಾಖೆ, ಪಶುಸಂಗೋಪನಾ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿರುವ ಬೇಡಿಕೆಗಳು, ಪ್ರತಿ ಬಾರಿ ಹಲವು ಮನವಿಗಳನ್ನು ನೀಡಿದ್ರು ಗೋ ಹತ್ಯೆ ನಡೆಯುತ್ತಿದೆ. ಆಕ್ರಮವಾಗಿ ಗೋಹತ್ಯೆಳನ್ನು ಸಾಗಣೆ ಮಾಡಲಾಗುತ್ತದೆ ಅದನ್ನು ತಡೆಯಬೇಕು. ಅನಧಿಕೃತವಾಗಿ ಪ್ರಾಣಿಗಳ ವಧೆ ನಡೆಸುವುದು ತಡೆಯಬೇಕು.
ರಾಜ್ಯ & ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚೆಕ್ ಪೋಸ್ಟ್ ಆಯೋಜನೆ ಮಾಡಬೇಕು. ತಾತ್ಕಾಲಿಕ ಕಾಸಯಿಖಾನೆಗಳನ್ನು ನಿರ್ಮಿಸಲು ಅವಕಾಶ ನೀಡಬಾರದು. ಗೋ ಸಾಗಟ ಮಾಡುತ್ತಿರುವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು.
