ಕಾಂಗ್ರೆಸ್ ಸರ್ಕಾರದ ಆಡಳಿತದ ಕರಾಳ ದಿನಗಳು; ಯಾವ ಸಾಧನೆಗಾಗಿ ಸಮಾವೇಶ..? – ಆರ್.ಅಶೋಕ
0 Shares 0 Facebook 0 Twitter 0 Whatsapp ಚಿತ್ರದುರ್ಗ : ಕಳೆದ ಸಾವಿರ ದಿನಗಳು ಕಾಂಗ್ರೆಸ್ ಸರ್ಕಾರದ ಆಡಳಿತದ ಕರಾಳ ದಿನವಾಗಿದೆ. ಅಂದಮೇಲೆ ಯಾವ ಸಾಧನೆಗಾಗಿ ಸಮಾವೇಶ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ…
